Wednesday, June 24, 2026
Homeಕರಾವಳಿಮಂಗಳೂರುಮಂಗಳೂರು;  Voice of Blood Donors  ಸಂಸ್ಥೆಯ ಸ್ಥಾಪಕ ರವೂಫ್ ಬಂದರ್ ನಿಧನ

ಮಂಗಳೂರು;  Voice of Blood Donors  ಸಂಸ್ಥೆಯ ಸ್ಥಾಪಕ ರವೂಫ್ ಬಂದರ್ ನಿಧನ

- Advertisement -
- Advertisement -

ಮಂಗಳೂರು;   Voice of Blood Donors ಸಂಸ್ಥೆಯ ಸ್ಥಾಪಕ ರವೂಫ್ ಬಂದರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರವೂಫ್ ಬಂದರ್ ಅವರು ಬ್ಲಡ್ ಡೊನೇಷನ್ ಮೂಲಕ ಸಮಾಜ ಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು.

ಮಂಗಳೂರಿನ ಬಂದರ್ ನಿವಾಸಿಯಾಗಿರುವ ಇವರು ಮೃತರು ಪತ್ನಿ, ಇಬ್ಬರು ಮಕ್ಕಳು, ಕುಟುಂಬದವರು, ಸ್ನೇಹಿತರನ್ನು ಅಗಲಿದ್ದಾರೆ,

- Advertisement -

Latest News

error: Content is protected !!