Monday, June 24, 2024
Homeಮನರಂಜನೆಸಹಾಯಕನ ಮದುವೆಗೆ ತೆರಳಿದ ರಶ್ಮಿಕಾ ಮಂದಣ್ಣ ; ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನವ ಜೋಡಿ

ಸಹಾಯಕನ ಮದುವೆಗೆ ತೆರಳಿದ ರಶ್ಮಿಕಾ ಮಂದಣ್ಣ ; ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನವ ಜೋಡಿ

spot_img
- Advertisement -
- Advertisement -

ಹೈದರಾಬಾದ್:ನಟಿ ರಶ್ಮಿಕಾ ಇತ್ತೀಚೆಗೆ ತಮ್ಮ ಸಹಾಯಕ ಸಾಯಿಬಾಬುವಿನ ಮದುವೆಗೆ ಹೋಗಿದ್ದರು. ಈ ವೇಳೆ  ನವ ಜೋಡಿ ರಶ್ಮಿಕಾರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ವೀಡಿಯೋ ಸದ್ಯ ವೈರಲ್ ಆಗಿದೆ.

ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುವ ರಶ್ಮಿಕಾ ಇದೀಗ ಈ ವಿಡಿಯೋ ಮೂಲಕ ಮತ್ತೊಮ್ಮೆ ಸೌಂಡ್ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!