Thursday, April 18, 2024
Homeಮನರಂಜನೆಬಿಕಿನಿ ಧರಿಸಿ ಟ್ಯಾಟೂ ತೋರಿಸಿದ ನಟಿ ರಾಖಿ ಸಾವಂತ್

ಬಿಕಿನಿ ಧರಿಸಿ ಟ್ಯಾಟೂ ತೋರಿಸಿದ ನಟಿ ರಾಖಿ ಸಾವಂತ್

spot_img
- Advertisement -
- Advertisement -

ಡ್ರಾಮಾ ಕ್ವೀನ್ ರಾಖಿ ಸಾವಂತ್ ಗೆ ಸುದ್ದಿಯಲ್ಲಿ ಹೇಗಿರಬೇಕೆಂಬುದು ಗೊತ್ತು. ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಹೋದ್ರೂ ರಾಖಿ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿ ಮಾಡ್ತಿರುತ್ತಾಳೆ.

ರಾಖಿ ಸಾವಂತ್ ಇತ್ತೀಚಿಗೆ ಮದುವೆ ಫೋಟೋ ಹಂಚಿಕೊಂಡಿದ್ದಳು. ಅದ್ರಲ್ಲೂ ರಾಖಿ ಪತಿ ಮುಖ ಕಾಣಿಸಿರಲಿಲ್ಲ. ಈಗ ರಾಖಿಯ ಇನ್ನೊಂದು ಫೋಟೋ ಸುದ್ದಿ ಮಾಡ್ತಿದೆ.

ರಾಖಿ ಬಿಕಿನಿ ತೊಟ್ಟು ತನ್ನ ಟ್ಯಾಟೂ ತೋರಿಸಿದ್ದಾಳೆ. ಈಜುಕೊಳದ ಬಳಿ ಕುಳಿತಿರುವ ರಾಖಿ ಗುಲಾಬಿ ಬಿಕಿನಿ ಧರಿಸಿದ್ದಾಳೆ. ಈ ಫೋಟೋದಲ್ಲಿ ರಾಖಿ ಹಿಂಭಾಗದ ಟ್ಯಾಟೂ ಸ್ಪಷ್ಟವಾಗಿ ಕಾಣುತ್ತದೆ. ರಾಖಿ ಈ ಫೋಟೋ ಜೊತೆ ಗುಡ್ ಮಾರ್ನಿಂಗ್ ಎಂದು ಶೀರ್ಷಿಕೆ ಹಾಕಿದ್ದಾಳೆ.

ರಾಖಿ ಕುಳಿತ ಭಂಗಿ ಹಾಗೂ ನೀಡಿದ ಫೋಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ರಾಖಿಯ ಫೋಟೋಕ್ಕೆ ಸಾಕಷ್ಟು ಲೈಕ್ಸ್,ಕಮೆಂಟ್ ಬಂದಿದೆ.

- Advertisement -
spot_img

Latest News

error: Content is protected !!