Tuesday, September 17, 2024
Homeಕರಾವಳಿಸಹಕಾರಿ ಸಂಘಗಳಿಂದ ಪರಿಹಾರ ನಿಧಿಗೆ ಚೆಕ್: ಶಾಸಕರ ಮೂಲಕ ಹಸ್ತಾಂತರ

ಸಹಕಾರಿ ಸಂಘಗಳಿಂದ ಪರಿಹಾರ ನಿಧಿಗೆ ಚೆಕ್: ಶಾಸಕರ ಮೂಲಕ ಹಸ್ತಾಂತರ

spot_img
- Advertisement -
- Advertisement -

ಬಂಟ್ವಾಳ: ತಾಲೂಕಿನ ಕೃಷಿ ಸಹಕಾರಿ ಸಂಘಗಳಾದ ನೇರಳಕಟ್ಟೆ, ಮಣಿನಾಲ್ಕೂರು, ಪಾಣೆಮಂಗಳೂರು, ಕಲ್ಲಡ್ಕ ಹಾಗೂ ಸರಪಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಒಟ್ಟು 2 ಲಕ್ಷ ರೂಗಳ ಚೆಕ್ ನ್ನು ಮುಖ್ಯಮಂತ್ರಿಗಳ ಕೊರೊನ ಪರಿಹಾರ ನಿಧಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಮೂಲಕ ಹಸ್ತಾಂತರಿಸಿದರು.

- Advertisement -
spot_img

Latest News

error: Content is protected !!