- Advertisement -
- Advertisement -
ಕೊರೋನಾ ವೈರಸ್ ಅಟ್ಟಹಾಸ ಆರಂಭ ಕಂಡಾಗಿನಿಂದ ಜಗತ್ತಿನಾದ್ಯಂತ ಸಾಕಷ್ಟು ಬದಲಾವಣೆಯಾಗಿದೆ.ಆದರೆ ಈ ಹಲವು ತಿಂಗಳ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ರಾಣಿ ಎಲಿಜಬೆತ್ II ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ವಯಸ್ಸು ಮತ್ತು ಆರೋಗ್ಯದ ಕಾರಣಕ್ಕೆ ಕೊರೋನಾ ನಂತರ ಎಲಿಜಬೆತ್ II ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
1947ರಲ್ಲಿ ವೆಸ್ಟ್‌ಮಿನ್‌ಸ್ಟರ್‌ನಲ್ಲಿ ಮದುವೆಯಾದ ರಾಣಿ ಆ ಪ್ರದೇಶದಲ್ಲೇ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದಾರೆ. ಕಳೆದ ಮಾರ್ಚ್‌ನಿಂದ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ದರ್ಶನ ನೀಡಿದ್ದಾರೆ.ಈ ವೇಳೆ ಅವರ ವೈಯಕ್ತಿಕ ಸಲಹೆಗಾರ್ತಿ ಅಂಜೆಲಾ ಕೆಲ್ಲಿ ಡಿಸೈನ್ ಮಾಡಿದ್ದ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ರಾಣಿ ಅದೇ ಬಣ್ಣದ ಮಾಸ್ಕ್ ಸಹ ಧರಿಸಿದ್ದರು.
- Advertisement -