- Advertisement -


- Advertisement -
ಪುತ್ತೂರು: ಮಗಳ ಮೇಲೆಯೇ ಕಾಮುಕ ಅಪ್ಪ ಅತ್ಯಾಚಾರವೆಸಗಿರ ಪಾಪಿಯನ್ನು ಪೊಲೀಸರು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಅಬ್ದುಲ್ ಬಶೀರ್ ಬಂಧಿತ ಕಾಮುಕ. ಬಾಲಕಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪುತ್ತೂರು ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
- Advertisement -


