Saturday, May 18, 2024
Homeತಾಜಾ ಸುದ್ದಿಪುದುಚೇರಿಯ ಹೆಮ್ಮೆಯ ಲೆಫ್ಟಿನೆಂಟ್​ ಗವರ್ನರ್​ ಚಂದ್ರವತಿ ದೇವಿ ಇನ್ನಿಲ್ಲ!..

ಪುದುಚೇರಿಯ ಹೆಮ್ಮೆಯ ಲೆಫ್ಟಿನೆಂಟ್​ ಗವರ್ನರ್​ ಚಂದ್ರವತಿ ದೇವಿ ಇನ್ನಿಲ್ಲ!..

spot_img
- Advertisement -
- Advertisement -

ಚಂಡೀಗಢ: ಪುದುಚೇರಿಯ ಹೆಮ್ಮೆಯ ಲೆಫ್ಟಿನೆಂಟ್​ ಗವರ್ನರ್​ ಆಗಿದ್ದ ಚಂದ್ರವತಿ ದೇವಿ (92) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಕಾಂಗ್ರೆಸ್​ ನಾಯಕಿಯಾಗಿದ್ದ ಚಂದ್ರವತಿ ದೇವಿ ಅವರು ನಂತರ ದಿನಗಳಲ್ಲಿ ಜನತಾ ಪಕ್ಷ ಸೇರಿ ಚುನಾವಣೆಯಲ್ಲಿ ಗೆಲವು ದಾಖಲಿಸುವ ಮೂಲಕ ಹರಿಯಾಣದ ಮೊದಲ ಮಹಿಳಾ ಸಂಸದೆ ಆಗಿದ್ದರು.

ಅನಾರೋಗ್ಯ ಕಾರಣ ನ. 5ರಂದು ಚಂದ್ರವತಿ ದೇವಿ ಅವರು ರೋಹ್ಟಕ್​ ಪೋಸ್ಟ್​ ಗ್ರಾಡ್ಯುವೇಟ್ ಇನ್ಸ್​ಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!