Wednesday, May 29, 2024
HomeUncategorizedಸ್ಯಾಂಡಲ್‌ವುಡ್ ನಟ ಪೃಥ್ವಿ ಅಂಬರ್ ಗೆ ಮಾತೃ ವಿಯೋಗ

ಸ್ಯಾಂಡಲ್‌ವುಡ್ ನಟ ಪೃಥ್ವಿ ಅಂಬರ್ ಗೆ ಮಾತೃ ವಿಯೋಗ

spot_img
- Advertisement -
- Advertisement -


ಬೆಂಗಳೂರು: ಸ್ಯಾಂಡಲ್ ವುಡ್ ನಟ, ಕರಾವಳಿಯ ಬಹುಮುಖ‌ ಪ್ರತಿಭೆ ಪೃಥ್ವಿ ಅಂಬರ್ ಅವರಿಗೆ ಮಾತೃ ವಿಯೋಗವಾಗಿದೆ.
ಪೃಥ್ವಿ ಅಂಬರ್ ಅವರ ತಾಯಿ ಸುಜಾತ ಅಂಬರ್ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಪೃಥ್ವಿ ಅಂಬರ್ ನಾಲ್ಕು ತಿಂಗಳ‌ ಹಿಂದಯಷ್ಟೇ ಮಗುವಿಗೆ ತಂದೆಯಾಗಿದ್ದರು. ಜುಲೈ 1 ರಷ್ಟೇ ಶಿವರಾಜ್‌ಕುಮಾರ್ ಹಾಗೂ ಪೃಥ್ವಿ ಅಂಬರ್ ಅಭಿನಯದ  ಭೈರಾಗಿ‌ ಸಿನಿಮಾ‌ ರಿಲೀಸ್
ಆಗಿತ್ತು. ಅವರ ಶುಗರ್ ಲೆಸ್ ಸಿನಿಮಾ‌ ರಿಲೀಸ್ ಗೆ ರೆಡಿಯಾಗಿದೆ‌.

- Advertisement -
spot_img

Latest News

error: Content is protected !!