Thursday, June 25, 2026
Homeತಾಜಾ ಸುದ್ದಿಹಿಂದು ಜಾಗರಣ ವೇದಿಕೆಯಿಂದ ಕುಶಾಲನಗರ ಡಿ.ವೈ.ಎಸ್.ಪಿ ಕಛೇರಿ ಎದುರು ಬೃಹತ್ ಪ್ರತಿಭಟನೆ !

ಹಿಂದು ಜಾಗರಣ ವೇದಿಕೆಯಿಂದ ಕುಶಾಲನಗರ ಡಿ.ವೈ.ಎಸ್.ಪಿ ಕಛೇರಿ ಎದುರು ಬೃಹತ್ ಪ್ರತಿಭಟನೆ !

- Advertisement -
- Advertisement -

ಕುಶಾಲನಗರ: ಹಿಂದು ವಿರೋಧಿ ಪ್ರವೃತ್ತಿಯ ಮತಾಂಧ ಸಂಘಟನೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಕೊಡಗಿನಿಂದಲೇ ಗಡಿಪಾರು ಮಾಡಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.

ಮಹೇಶ್ ದೇವರು ಮತ್ತು ಪರಶಿವಮೂರ್ತಿ ಎಂಬಿಬ್ಬರ ವಿರುದ್ಧ ಇಲಾಖಾ ತನಿಖೆ ನಡೆಯಬೇಕು. ಪಕ್ಷಪಾತಿ ಹಾಗೂ ದೇಶದ್ರೋಹಿ ಧೋರಣೆಯ ಕೆಲವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ದೇಶದ್ರೋಹಿಗಳಿಗೆ ಹಿಂಬಾಗಿಲಿನಿಂದ ಕುಮ್ಮಕ್ಕು ನೀಡುವ ರಾಜಕಾರಣಿಗಳನ್ನೂ ಎನ್.ಐ.ಎ. ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆಯಿಂದ ಕುಶಾಲನಗರ ಡಿ.ವೈ.ಎಸ್. ಪಿ. ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

- Advertisement -

Latest News

error: Content is protected !!