Friday, February 23, 2024
Homeಮನರಂಜನೆಲೈವ್ ನಲ್ಲಿದ್ದ ಪ್ರಿಯಾಂಕಾ ಪತಿ ಪಾತ್ರೆ ಬೀಳಿಸ್ತಿದ್ದಂತೆ ಮಾಡಿದ್ದೇನು?

ಲೈವ್ ನಲ್ಲಿದ್ದ ಪ್ರಿಯಾಂಕಾ ಪತಿ ಪಾತ್ರೆ ಬೀಳಿಸ್ತಿದ್ದಂತೆ ಮಾಡಿದ್ದೇನು?

- Advertisement -
- Advertisement -

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬಾಲಿವುಡ್, ಸ್ಯಾಂಡಲ್ವುಡ್, ಹಾಲಿವುಡ್ ಸೇರಿದಂತೆ ಎಲ್ಲ ಸ್ಟಾರ್ಸ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ನಟಿ ಪ್ರಿಯಾಂಕ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ.

ಪ್ರಿಯಾಂಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡ್ತಾ ಸಕ್ರಿಯವಾಗಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ವಿಡಿಯೋ ವೈರಲ್ ಆಗಿದೆ. ಪ್ರಿಯಾಂಕಾ ಈ ವಿಡಿಯೋದಲ್ಲಿ ಲೈವ್ ಬಂದಿದ್ದಾರೆ. ಹಿಂದೆ ಅಡುಗೆ ಮನೆಯಲ್ಲಿದ್ದ ಪತಿ ನಿಕ್ ಪಾತ್ರೆ ಬೀಳಿಸ್ತಾರೆ. ಆಗ ಪ್ರಿಯಾಂಕಾ ಕೋಪ ನೆತ್ತಿಗೇರಿದೆ.

ವಿಡಿಯೋದಲ್ಲಿ ಪ್ರಿಯಾಂಕಾ ಕೋಪವನ್ನು ಸ್ಪಷ್ಟವಾಗಿ ನೋಡಬಹುದು. ಈ ವಿಡಿಯೋ ವೇಗವಾಗಿ ವೈರಲ್ ಆಗ್ತಿದೆ. ಇದಕ್ಕೆ ಅನೇಕ ಪ್ರತಿಕ್ರಿಯೆ ಬರ್ತಿದೆ.

- Advertisement -
spot_img

Latest News

error: Content is protected !!