Tuesday, December 3, 2024
Homeಉದ್ಯಮಮೇ 4 ರಿಂದ ವಿಮಾನಗಳ ಬುಕ್ಕಿಂಗ್‌ ಶುರುವಾಗೋದು ಅನುಮಾನ: ವಿಮಾನಯಾನ ಸಚಿವಾಲಯ

ಮೇ 4 ರಿಂದ ವಿಮಾನಗಳ ಬುಕ್ಕಿಂಗ್‌ ಶುರುವಾಗೋದು ಅನುಮಾನ: ವಿಮಾನಯಾನ ಸಚಿವಾಲಯ

spot_img
- Advertisement -
- Advertisement -

ನವದೆಹಲಿ : ಏರ್ ಇಂಡಿಯಾ ಮೇ 4 ರಿಂದ ಆಯ್ದ ದೇಶೀಯ ವಿಮಾನಗಳಿಗಾಗಿ ಮತ್ತು ಜೂನ್ 1 ರಿಂದ ಅಂತರರಾಷ್ಟ್ರೀಯ ವಿಮಾನಯಾನಕ್ಕಾಗಿ ಬುಕಿಂಗ್ ತೆರೆಯಲಿದೆ ಎನ್ನಲಾಗಿದೆ.2020 ರ ಮೇ 04 ರಿಂದ ಪ್ರಯಾಣಕ್ಕಾಗಿ ಆಯ್ದ ದೇಶೀಯ ವಿಮಾನಗಳಿಗಾಗಿ ಬುಕಿಂಗ್ ಮತ್ತು 2020 ರ ಜೂನ್ 01 ರಿಂದ ಅಂತರರಾಷ್ಟ್ರೀಯ ವಿಮಾನಗಳಿಗಾಗಿ ಓಪನ್ ಆಗಿದೆ’ ಎಂದು ಏರ್ ಇಂಡಿಯಾ ತಿಳಿಸಿದೆ.

ಈ ನಡುವೆ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಟ್ವೀಟ್‌ನಲ್ಲಿ ವಿಮಾನಯಾನ ಆರಂಭಕ್ಕೆ ಸಂಬಂಧಪಟ್ಟಂತೆ ಸ್ಪಷ್ಟಪಡಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಇದುವರೆಗೆ ದೇಶೀಯ ಅಥವಾ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ತೆರೆಯುವ ನಿರ್ಧಾರವನ್ನು ತೆಗೆದುಕೊಂಡಿಲ್ಲ ಅಂಥ ಹೇಳಿದ್ದಾರೆ.

- Advertisement -
spot_img

Latest News

error: Content is protected !!