- Advertisement -
![]()
- Advertisement -
ಹಂಗೇರಿ:ಹಂಗೇರಿಯಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕುಸ್ತಿಪಟು ಪ್ರಿಯಾ ಮಲ್ಲಿಕ್ ಹಾಗೂ ತನ್ನು ಅವರು ಚಿನ್ನವನ್ನು ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದ್ದರೆ. ಗುರುವಾರ ನಡೆದ ಈ ಪಂದ್ಯದಲ್ಲಿ ಚಿನ್ನ ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಹೆಮ್ಮೆ ಪಡಿಸಿದ್ದಾರೆ.
ಕೆಡೆಟ್ ವಿಶ್ವ ಚಾಂಪಿಯನ್‌ಶಿಪ್‌ನ 43 ಕೆಜಿ ವಿಭಾಗದ ಫೈನಲ್‌ನಲ್ಲಿ ತನ್ನು ಅವರು ಬೆಲಾರಸ್‌ನ ವಲೇರಿಯಾ ಮಿಕಿಶಿಚ್ ವಿರುದ್ಧ ಜಯ ಗಳಿಸಿದ್ದರೆ, 73 ಕೆಜಿ ವಿಭಾಗದಲ್ಲಿ ಪ್ರಿಯಾ 5-0ಯಿಂದ ಬೆಲಾರಸ್‌ನ ಸೆನಿಯಾ ಪಟಪೊವಿಚ್ ಎದುರು ಗೆಲುವು ಸಾಧಿಸಿದ್ದಾರೆ.
- Advertisement -


