Friday, June 5, 2026
Homeಕೊಡಗುಕೊಡಗು: ದೇಗುಲದಿಂದ ಪ್ರತಿಷ್ಟಾ ಮೂರ್ತಿಯನ್ನು ಕದಿಯುತ್ತಿರುವಾಗ ಊರವರಿಗೆ ಸಿಕ್ಕಿಬಿದ್ದ ಅರ್ಚಕ 

ಕೊಡಗು: ದೇಗುಲದಿಂದ ಪ್ರತಿಷ್ಟಾ ಮೂರ್ತಿಯನ್ನು ಕದಿಯುತ್ತಿರುವಾಗ ಊರವರಿಗೆ ಸಿಕ್ಕಿಬಿದ್ದ ಅರ್ಚಕ 

- Advertisement -
- Advertisement -

ಕೊಡಗು: ದೇಗುಲದಿಂದ ಪ್ರತಿಷ್ಟಾ ಮೂರ್ತಿಯನ್ನು ಕದಿಯುತ್ತಿರುವಾಗ  ಅರ್ಚಕ  ಊರವರಿಗೆ ಸಿಕ್ಕಿಬಿದ್ದ ಘಟನೆ ಕೊಡಗಿನ ಪೆರಂಬಾಡಿ_ಬಾಳುಗೋಡಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.ಮೂರ್ತಿ ಸಿಕ್ಕಿಬಿದ್ದ ಅರ್ಚಕ.

ಮೂರ್ತಿ ಈ‌ ಹಿಂದೆ ಇದೇ‌ ದೇಗುಲದಲ್ಲಿ ಅರ್ಚಕರಾಗಿ‌ ಕೆಲಸ ಮಾಡುತ್ತಿದ್ದರು. ಬಳಿಕ ಬಿಟ್ಟು ಹೋಗಿದ್ದರು. ನಿನ್ನೆ ದೇಗುಲಕ್ಕೆ ಬಂದು ಪ್ರತಿಷ್ಟಾ ಮೂರ್ತಿಯನ್ನು ಕದಿಯುತ್ತಿರುವಾಗ ಊರವರಿಗೆ ಸಿಕ್ಕಿಬಿದ್ದಿದ್ದಾರೆ. ಊರವರು ಅರ್ಚಕರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!