Saturday, June 6, 2026
Homeಕೊಡಗುಮಡಿಕೇರಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಂಡ ಜೋಡಿ ಮುಳ್ಳುಹಂದಿಗಳು; ಗಾಬರಿಗೊಂಡ ಜನ

ಮಡಿಕೇರಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಂಡ ಜೋಡಿ ಮುಳ್ಳುಹಂದಿಗಳು; ಗಾಬರಿಗೊಂಡ ಜನ

- Advertisement -
- Advertisement -

ಮಡಿಕೇರಿ: ಅಳಿವಿನಂಚಿನಲ್ಲಿರುವ ಮುಳ್ಳು ಹಂದಿಗಳೆರಡು ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಂಡ್ ಬಳಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ್ದು, ಅಪರೂಪದ ಜೋಡಿಗಳನ್ನ ನೋಡಿದ ನಗರದ ನಿವಾಸಿಗಳು ಅವುಗಳನ್ನು ನೋಡುತ್ತಾ ಖುಷಿ ಪಟ್ಟಿದ್ದಾರೆ.


ನಗರದಲ್ಲಿ ಮಳೆ ಕಾಣಿಸಿಕೊಂಡ ಬೆನ್ನಲ್ಲೇ ಆಹಾರವನ್ನ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದವು. ಮಡಿಕೇರಿಯ ನಿವಾಸಿಯೊಬ್ಬರ ಮನೆಯ ಅಂಗಳದಲ್ಲಿ ಫುಲ್ ಬಿಂದಾಸ್ ಆಗಿ ಅಡ್ಡಾಡಿದ್ದ ಅವು, ಕೊನೆಗೆ ಕಾಡನ್ನು ಸೇರಿಕೊಂಡಿವೆ.

- Advertisement -

Latest News

error: Content is protected !!