Thursday, June 4, 2026
Homeಕರಾವಳಿಮಂಗಳೂರುಸುಳ್ಯ; ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ;  ಜ್ಯೋತಿಷಿ ಪ್ರಸಾದ್‌ ಪಾಂಗಣ್ಣಾಯಗೆ ಜಾಮೀನು ಮಂಜೂರು

ಸುಳ್ಯ; ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ;  ಜ್ಯೋತಿಷಿ ಪ್ರಸಾದ್‌ ಪಾಂಗಣ್ಣಾಯಗೆ ಜಾಮೀನು ಮಂಜೂರು

- Advertisement -
- Advertisement -

ಸುಳ್ಯ; ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರೆಸ್ಟ್ ಕಾಣಿಯೂರು ಸಮೀಪದ  ಜ್ಯೋತಿಷಿ ಪ್ರಸಾದ್‌ ಪಾಂಗಣ್ಣಾಯಗೆ ಜಾಮೀನು ಮಂಜೂರಾಗಿದೆ.

ಪೋಕ್ಸೋ ಪ್ರಕರಣದಲ್ಲಿ ಪ್ರಸಾದ್ ಪಾಂಗಣ್ಣಾಯರನ್ನು ಸೆ.19 ರಂದು ಬೆಳ್ಳಾರೆ ಠಾಣೆಯ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಸಾದ್ ಪಾಂಗಣ್ಣಾಯ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿಯ ಪರವಾಗಿ ಪುತ್ತೂರಿನ ಖ್ಯಾತ ವಕೀಲ ನರಸಿಂಹ ಪ್ರಸಾದ್ ಬಿ. ವಾದಿಸಿರುತ್ತಾರೆ.

- Advertisement -

Latest News

error: Content is protected !!