Thursday, June 4, 2026
Homeಕರಾವಳಿಕೊರಗಜ್ಜನ ಪವಾಡಕ್ಕೆ ಸಾಕ್ಷಿಯಾದ ಮೂಡಬಿದ್ರೆಯ ಮಾರೂರು: ಕೊರಗಜ್ಜನ ನೇಮದ ವೇಳೆ ಮುಸ್ಲಿಂ ಮಹಿಳೆಗೆ ದೈವ ಆವೇಶ

ಕೊರಗಜ್ಜನ ಪವಾಡಕ್ಕೆ ಸಾಕ್ಷಿಯಾದ ಮೂಡಬಿದ್ರೆಯ ಮಾರೂರು: ಕೊರಗಜ್ಜನ ನೇಮದ ವೇಳೆ ಮುಸ್ಲಿಂ ಮಹಿಳೆಗೆ ದೈವ ಆವೇಶ

- Advertisement -
- Advertisement -

ಮೂಡಬಿದ್ರೆ: ಕೊರಗಜ್ಜನ ಕಾರ್ಣಿಕದ ಬಗ್ಗೆ ಕರಾವಳಿ ಮಂದಿಗೆ ವಿವರಿಸಿ ಹೇಳಬೇಕಾಗಿಲ್ಲ. ಈಗಾಗಲೇ ಅನೇಕ ಬಾರಿ ಕೊರಗಜ್ಜನ ಪವಾಡ ಎಂತಹದ್ದು ಅನ್ನೋದು ಗೊತ್ತಾಗಿದೆ. ಹೀಗಾಗಿಯೇ ಕರಾವಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೊರಗಜ್ಜ ಭಕ್ತರನ್ನು ಹೊಂದಿದ್ದಾರೆ.

ಇದೀಗ ಕೊರಗಜ್ಜ ಮತ್ತೊಮ್ಮೆ ತನ್ನ ಪವಾಡ ಎಂತಹದ್ದು ಅನ್ನೋದನ್ನು ತೋರಿಸಿ ಕೊಟ್ಟಿದ್ದಾರೆ, ಮೂಡಬಿದ್ರೆಯ ಗಂಟಾಲ್ಕಟ್ಟೆಯ ಮಾರೂರಿನಲ್ಲಿ ಮೊನ್ನೆ ನಡೆದ ಕೊರಗಜ್ಜನ ನೇಮದಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ದೈವ ಆವೇಶ ಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!