Wednesday, July 15, 2026
Homeಕರಾವಳಿಮಂಗಳೂರುಬೆಳ್ತಂಗಡಿ: ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂವಪ್ಪ ಬಂಗೇರ ನಿಧನ

ಬೆಳ್ತಂಗಡಿ: ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂವಪ್ಪ ಬಂಗೇರ ನಿಧನ

- Advertisement -
- Advertisement -

ಬೆಳ್ತಂಗಡಿ: ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಣ್ಣೀರುಪಂತ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷ, ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ, ತಣ್ಣೀರುಪಂತ ಕೃಷಿಪತ್ತಿನ ಸಹಕಾರಿ ಸಂಘ ಮಾಜಿ ನಿರ್ದೇಶಕ ಪೂವಪ್ಪ ಬಂಗೇರ (72) ಅಳಕ್ಕೆ ಅ.8 ರಂದು ಹೃದಯಾಘಾತದಿಂದ ವಿಧಿವೆಷಾರಾಗಿದ್ದಾರೆ.

ಮೃತರು ಪತ್ನಿ ಇಂದಿರಾ, ಪುತ್ರರಾದ ಚರಣ್ ಮತ್ತು ಚೇತನ್, ಸೊಸೆ, ಮೊಮ್ಮಗ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!