- Advertisement -
![]()
- Advertisement -
ಬೆಳ್ತಂಗಡಿ : ಅಕ್ರಮ ಬಂದೂಕು ಮತ್ತು ತಲವಾರು ಪತ್ತೆಯಾದ ಪ್ರಕರಣ ಸಂಬಂಧ ಅಂತಿಮ ನೋಟಿಸ್ ಗೂ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೆ.29 ರಂದು ಹಾಜರಾಗಿಲ್ಲ.
ಮಹೇಶ್ ಶೆಟ್ಟಿ ಬಂಧನಕ್ಕಾಗಿ ಬೆಳ್ತಂಗಡಿ ಪೊಲೀಸರು ಕಳೆದ ಕೆಲ ದಿನಗಳಿಂದ ಆಪ್ತರ ಮನೆಗಳಿಗೆ ತೆರಳಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಅಂತಿಮ ನೋಟಿಸ್ ಗೂ ಹಾಜರಾಗದ ಕಾರಣ ಬಂಧಿಸಲು ಬಲೆ ಬಿಸಿದ್ದಾರೆ. ಇನ್ನೊಂದೆಡೆ ಒಂದು ವರ್ಷ ಗಡಿಪಾರು ಆದೇಶ ಕೂಡ ಮಹೇಶ್ ಶೆಟ್ಟಿಗೆ ಕಂಟಕವಾಗಿದೆ.
- Advertisement -


