Friday, June 5, 2026
HomeUncategorizedಲೌಕ್ ಡಾನ್ ಹಿನ್ನೆಲೆ ಟಿಕ್ಕಾ ಪಾರ್ಟಿಗೆ ಪೊಲೀಸರ ದಾಳಿ: ಟಿಕ್ಕಾ ತಿಂದು ವಾಹನಗಳ ವಶ..!

ಲೌಕ್ ಡಾನ್ ಹಿನ್ನೆಲೆ ಟಿಕ್ಕಾ ಪಾರ್ಟಿಗೆ ಪೊಲೀಸರ ದಾಳಿ: ಟಿಕ್ಕಾ ತಿಂದು ವಾಹನಗಳ ವಶ..!

- Advertisement -
- Advertisement -

ಕಾಸರಗೋಡು: ಲಾಕ್ ಡೌನ್ ಹಿನ್ನೆಲೆ ಯುವಕರೆಲ್ಲರೂ ಸೇರಿ ಟಿಕ್ಕಾ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಲಾಕ್ ಡೌನ್ ನಿಂದ ಹೊರಗಡೆ ಎಲ್ಲೂ ಸುತ್ತಾಡೋದಕ್ಕೆ ಆಗಲ್ಲ ಅಂತಾ ಯುವಕರೆಲ್ಲರು ಸೇರಿ  ಕಾಸರಗೋಡಿನಲ್ಲಿ ಟಿಕ್ಕಾ ಪಾರ್ಟಿ ಮಾಡೋದಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಚಿಕನ್ ತಂದು ಟಿಕ್ಕಾ ತಯಾರಿಸಿ ತಿನ್ನೋದಕ್ಕೆ ರೆಡಿಯಾಗಿದ್ದರು. ಅಷ್ಟರಲ್ಲಿ ಪೊಲೀಸರು ದಾಲಿ ಮಾಡಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಯುವಕರು ಟಿಕ್ಕಾ ಹಾಗೂ ತಮ್ಮ ಬೈಕ್ ಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಫ್ರೆಶ್ ಚಿಕನ್ ಟಿಕ್ಕಾ ತಿಂದು ಮುಗಿಸಿ ವಾಹನವನ್ನು ಠಾಣೆಗೆ ಟಾಟಾ ಏಸ್ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ.

- Advertisement -

Latest News

error: Content is protected !!