Friday, May 17, 2024
Homeಕರಾವಳಿಬೆಳ್ತಂಗಡಿ‌ ವಕೀಲರ ಸಂಘದ ವತಿಯಿಂದ‌ ಪಿಲಿನಲಿಕೆ ಕಾರ್ಯಕ್ರಮ

ಬೆಳ್ತಂಗಡಿ‌ ವಕೀಲರ ಸಂಘದ ವತಿಯಿಂದ‌ ಪಿಲಿನಲಿಕೆ ಕಾರ್ಯಕ್ರಮ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ವಕೀಲರ ಭವನದ ಆವರಣದಲ್ಲಿ  ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವತಿಯಿಂದ ನವರಾತ್ರಿ ವಿಶೇಷ ತುಳುನಾಡಿನ ವಿಶಿಷ್ಟ ಪರಂಪರೆಯಲ್ಲಿ ಒಂದಾದ ಪಿಲಿನಲಿಕೆ ಕಾರ್ಯಕ್ರಮವನ್ನು ನಡೆಸಲಾಯಿತು.

ಧರ್ಮಸ್ಥಳ ಕ್ಲಾಸಿಕ್ ಟೈಗರ್ಸ್ ನ ಹುಲಿಕುಣಿತ ತಂಡದಿಂದ ನಡೆದ ವಿಶಿಷ್ಟ ಪಿಲಿನಲಿಕೆಯು ಸೇರಿದ ಜನರನ್ನು ಆಕರ್ಷಿಸುವಂತಿತ್ತು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕ್ಕಡ , ಕಾರ್ಯದರ್ಶಿ ನವೀನ್ ಬಿ ಕೆ ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!