Friday, May 17, 2024
Homeತಾಜಾ ಸುದ್ದಿನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಆಲಿಯಾ ಭಟ್; ಪಾಕಿಸ್ಥಾನದ ಸ್ವಿಂಗ್ ರೆಸ್ಟೋರೆಂಟ್​ಗೆ ನಟಿ ಆಲಿಯಾ ಭಟ್ ಜಾಹಿರಾತು

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಆಲಿಯಾ ಭಟ್; ಪಾಕಿಸ್ಥಾನದ ಸ್ವಿಂಗ್ ರೆಸ್ಟೋರೆಂಟ್​ಗೆ ನಟಿ ಆಲಿಯಾ ಭಟ್ ಜಾಹಿರಾತು

spot_img
- Advertisement -
- Advertisement -

ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಜಾಹಿರಾತು ವಿಚಾರವೊಂದಕ್ಕೆ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ಥಾನದ ಕರಾಚಿಯಲ್ಲಿರುವ ಸ್ವಿಂಗ್ ಹೆಸರಿನ ರೆಸ್ಟೋರೆಂಟ್ ನಟಿ ಅಲಿಯಾ ಭಟ್ ಸಿನೆಮಾವನ್ನು ತನ್ನ ಜಾಹೀರಾತಿಗೆ ಬಳಸಿಕೊಂಡದ್ದೇ ಇದಕ್ಕೆ ಕಾರಣವಾಗಿದೆ.

ನಟಿ ಅಲಿಯಾ ಭಟ್ ಅಭಿನಯಿಸಿರುವ “ಗಂಗೂಬಾಯಿ – ಕಥಿಯಾವಾಡಿ’ ಸಿನೆಮಾದ ದೃಶ್ಯವೊಂದನ್ನು ಮೆನ್ಸ್ ಮಂಡೇ ಸ್ಪೆಷಲ್ ಆಫರ್‌ನ ಜಾಹೀರಾತಿಗೆ ಬಳಸಿಕೊಳ್ಳಲಾಗಿದ್ದು, ಅದರಲ್ಲಿ ವೇಶ್ಯ ಪಾತ್ರದಲ್ಲಿರುವ ನಟಿ, ಪುರುಷರನ್ನು ಕರೆಯುವ ದೃಶ್ಯವಿದೆ. ಭಾವನಾತ್ಮಕ ದೃಶ್ಯವನ್ನು ತನ್ನ ಲಾಭಕ್ಕೆ ಬಳಸಿಕೊಂಡ ರೆಸ್ಟೋರೆಂಟ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!