Monday, August 31, 2026
Homeಕರಾವಳಿಪಡುಬಿದ್ರಿ ಪೋಲಿಸ್ ಠಾಣೆಯ‌ಲ್ಲಿ ಪಾರ್ಟಿ ಮಾಡಿದ 10 ಪೊಲೀಸರಿಗೆ ಕೊರೊನಾ ಪಾಸಿಟಿವ್, ಠಾಣೆ ಸೀಲ್ ಡೌನ್!

ಪಡುಬಿದ್ರಿ ಪೋಲಿಸ್ ಠಾಣೆಯ‌ಲ್ಲಿ ಪಾರ್ಟಿ ಮಾಡಿದ 10 ಪೊಲೀಸರಿಗೆ ಕೊರೊನಾ ಪಾಸಿಟಿವ್, ಠಾಣೆ ಸೀಲ್ ಡೌನ್!

- Advertisement -
- Advertisement -

ಕಾಪು : ಹುಟ್ಟುಹಬ್ಬದ ಪಾರ್ಟಿ ಮಾಡಿದ ಠಾಣಾಧಿಕಾರಿ ಸೇರಿದಂತೆ 10 ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ.

ಪೊಲೀಸ್ ಸಿಬ್ಬಂದಿಯೊಬ್ಬರ ಜನ್ಮದಿನವನ್ನು ಆಚರಿಸಿದ ಪೊಲೀಸರು ಪಾರ್ಟಿ ಕೂಡ ಮಾಡಿ ಸಂಭ್ರಮಿಸಿದ್ದರು. ವಾರದ ಹಿಂದೆ ಸಿಬ್ಬಂದಿಯೊಬ್ಬರಿಗೆ ಜ್ವರ ಬಂದ ಹಿನ್ನೆಲೆ ಕೊವಿಡ್ ಪರೀಕ್ಷೆಗೊಳಪಡಿಸಿದಾಗ, 10 ಪೊಲೀಸರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಪಡುಬಿದ್ರಿ ಪೊಲೀಸ್ ಠಾಣೆಯನ್ನು 24 ಗಂಟೆಗಳಿಗೆ ಸೀಲ್ ಡೌನ್ ಮಾಡಲಾಗಿದ್ದು, ಸದ್ಯ ಪಕ್ಕದ ಬೋರ್ಡ್ ಶಾಲೆಯಲ್ಲಿ ಉಳಿದ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

- Advertisement -

Latest News

error: Content is protected !!