Monday, June 8, 2026
Homeಪ್ರಮುಖ-ಸುದ್ದಿಭಾಗಮಂಡಲ ದುರಂತ : ಐವರಲ್ಲಿ ಒಬ್ಬರ ಮೃತದೇಹ ಪತ್ತೆ

ಭಾಗಮಂಡಲ ದುರಂತ : ಐವರಲ್ಲಿ ಒಬ್ಬರ ಮೃತದೇಹ ಪತ್ತೆ

- Advertisement -
- Advertisement -

ಭಾಗಮಂಡಲ : ಬಿರುಗಾಳಿ ಸಹಿತ ಮಹಾಮಳೆಗೆ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌  ಸಹಿತ ಐವರು ನಾಪತ್ತೆಯಾಗಿದ್ದರು, ಇದೀಗ ಐವರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮಣ್ಣಿನಡಿ ಸಿಲುಕಿದ್ದ 86 ವರ್ಷದ ಆನಂದತೀರ್ಥ ಎಂಬವರ ಮೃತದೇಹ ಪತ್ತೆಯಾಗಿದೆ.

ಭಾರೀ ಮಳೆ ನಡುವೇ ಎನ್.ಡಿ.ಆರ್.ಎಫ್. ತಂಡ ಕಳೆದ ಎರಜು ದಿನಗಳಿಂದ ಕಾಯಾ೯ಚರಣೆ ನಡೆಸುತ್ತಿದೆ. ಅಚ೯ಕರ ಕುಟುಂಬದವರ ಮೖತದೇಹಕ್ಕಾಗಿ ಶೋಧ ಕಾಯ೯ ನಡೆಸುತ್ತಿದೆ. ಇದೀಗ ಐವರ ಪೈಕಿ ಒಬ್ಬರ ಮೖತದೇಹ ಪತ್ತೆಯಾಗಿದ್ದು, ಮಳೆಯ ನಡುವೆಯೇ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ.

- Advertisement -

Latest News

error: Content is protected !!