Sunday, June 7, 2026
Homeಕರಾವಳಿಸುಬ್ರಮಣ್ಯ; ಕಾಡಿನಲ್ಲಿ ವೃದ್ಧೆ ಆತ್ಮಹತ್ಯೆ

ಸುಬ್ರಮಣ್ಯ; ಕಾಡಿನಲ್ಲಿ ವೃದ್ಧೆ ಆತ್ಮಹತ್ಯೆ

- Advertisement -
- Advertisement -

ಸುಬ್ರಮಣ್ಯಕ್ಕೆ ದೇವಸ್ಥಾನಕ್ಕೆಂದು ಬಂದ ವೃದ್ಧೆಯೊಬ್ಬರು ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ನೆಲಮಂಗಲ‌ ನಿವಾಸಿ ಗಂಗ ಲಕ್ಷ್ಮಮ್ಮ( 60 ವರ್ಷ) ಆತ್ಮಹತ್ಯೆ ಮಾಡಿಕೊಂಡ ವೃದ್ಧೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸಮೀಪ‌ ಇರುವ ದೇವರ ಗದ್ದೆ ಎಂಬಲ್ಲಿ ಕಾಡು ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!