Tuesday, September 17, 2024
Homeಕರಾವಳಿಓಡಿಲ್ನಾಳ: ರಬ್ಬರ್ ತೋಟದಲ್ಲಿ ಬೆಂಕಿ ಅವಘಡ

ಓಡಿಲ್ನಾಳ: ರಬ್ಬರ್ ತೋಟದಲ್ಲಿ ಬೆಂಕಿ ಅವಘಡ

spot_img
- Advertisement -
- Advertisement -

ಬೆಳ್ತಂಗಡಿ : ತಾಲೂಕಿನ ಒಡಿಲ್ನಾಳದ ಕೊಡಂಗೆ ಎಂಬಲ್ಲಿ ಒಸೇಫ್ ತೋಮಸ್ ಎಂಬವರ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಇಂದು ನಡೆದಿದೆ.

ಸುಡು ಬಿಸಿಲಿನ ಬೇಗೆಯ ಮಧ್ಯೆಯೇ ತೋಟದ ಮೂಲಕ ಹೈಟೆನ್ಶನ್ ವಯರ್ ಹಾದು ಹೋಗಿದ್ದು ಇದರಿಂದಾಗಿ ಬೆಂಕಿ ಹೊತ್ತಿರಬಹುದು ಎಂಬ ಅನುಮಾನ ಮೂಡಿದೆ.

ಗ್ರಾಮಸ್ಥರು, ಯುವಶಕ್ತಿ ಫ್ರೆಂಡ್ಸ್ ಸದಸ್ಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

- Advertisement -
spot_img

Latest News

error: Content is protected !!