Monday, April 29, 2024
HomeUncategorizedಮತ್ತೊಮ್ಮೆ ಮಾವನಾದ ರಾಕಿಂಗ್ ಸ್ಟಾರ್ ಯಶ್..

ಮತ್ತೊಮ್ಮೆ ಮಾವನಾದ ರಾಕಿಂಗ್ ಸ್ಟಾರ್ ಯಶ್..

spot_img
- Advertisement -
- Advertisement -

ಬೆಂಗಳೂರು : ರಾಕಿಂಗ್ ಸ್ಟಾರ್  ಮಗಳು ಹಾಗೂ ಮಗನೊಂದಿಗೆ ಸಮಯ ಕಳೆಯುತ್ತಿರುವ ಯಶ್ ಅವರ ಖುಷಿ ಇದೀಗ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ ನಟ ಯಶ್ ಅವರ ಕುಟುಂಬಕ್ಕೆ ಮತ್ತೊಬ್ಬ ಹೊಸ ಸದಸ್ಯರ ಆಗಮನವಾಗಿರೋದು. ಯಾರಪ್ಪಾ! ಹೊಸ  ಅತಿಥಿ ಅಂತಾ ಹೆಚ್ಚು ತಲೆಕೊಡಿಸಿಕೊಳ್ಳಬೇಡಿ. ಆ ಹೊಸ ಅತಿಥಿ ಬೇರಾರು ಅಲ್ಲ ಯಶ್ ಅವರ ಸಹೋದರಿ ನಂದಿನಿ ಅವರ ಪುಟ್ಟ ಕಂದ.

ಯೆಸ್.. ಯಶ್ ಅವರ ಸಹೋದರಿ ನಂದಿನಿ ಅವರು ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಬಗ್ಗೆ ಸ್ವತಃ ನಂದಿನಿ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಖುಷಿಯನ್ನು ಹಂಚಿಕೊಂಡಿದ್ದಾರೆ. ಇನ್ನು ನಂದಿನಿ ಅವರಿಗೆ ಈಗಾಗಲೇ ಚಿರಾಗ್ ಅನ್ನೋ ಒಬ್ಬ ಪುತ್ರನಿದ್ದಾನೆ. ಇದೀಗ ಮತ್ತೊಬ್ಬ  ಹೊಸ ಸದಸ್ಯನ ಆಗಮನದೊಂದಿಗೆ ಯಶ್ ಕುಟುಂಬದಲ್ಲಿ ಸಂಭ್ರಮ ಹೆಚ್ಚಾಗಿದೆ.

View this post on Instagram

Blessed !!!2nd baby ? it’s again boy ????❤️❤️❤️

A post shared by NandiniRahul (@nandinirahulnaripella) on

- Advertisement -
spot_img

Latest News

error: Content is protected !!