- Advertisement -
- Advertisement -
ಬಂಟ್ವಾಳ: ಬಿ.ಕಸ್ಬಾ 3ನೇ ವಾರ್ಡಿನ ನೇರಂಬೋಳು, ಗುಂಪಕಲ್ಲು,ಬರ್ದೆಲ್ ವ್ಯಾಪ್ತಿಯ 94 ಮನೆಗಳಿಗೆ ಬಿ.ಜೆ.ಪಿ ಕಾರ್ಯಕರ್ತರಿಂದ ಹಾಗೂ ಕೊಡುಗೈ ದಾನಿಗಳಿಂದ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಪುರಸಭಾ ಸದಸ್ಯರಾದ ಮೀನಾಕ್ಷಿ ಜೆ.ಗೌಡ, ಚಂದ್ರಹಾಸ್ ಟೈಲರ್, ವಾರ್ಡಿನ ವಲಯದ ಅಧ್ಯಕ್ಷಾದ ರವೀಂದ್ರ ಕುಲಾಲ್, ಯೋಗೀಶ್ ಸಾಲಿಯಾನ್, ಕಾರ್ಯದರ್ಶಿ ವಸಂತ ಭಂಢಾರಿ, ಯೋಗಿಶ್ ಗೌಡ, ಹರೀಶ್ ಕುಲಾಲ್, ಹರಿಶ್ಚಂದ್ರ ಪೂಜಾರಿ, ಮಂಜುನಾಥ್ ಕುಲಾಲ್, ಚಂದ್ರಶೇಖರ್ ಬೆಂಗಳೂರು, ತಾರನಾಥ್ ಕುಲಾಲ್, ದಯಾನಂದ ಪೂಜಾರಿ, ನಾಗೇಶ್ ಉಪಸ್ಥಿತರಿದ್ದರು.
- Advertisement -