Saturday, June 6, 2026
Homeಕರಾವಳಿಮಂಗಳೂರು: ಬಜೆಟ್‌ನಲ್ಲಿ ಘೋಷಣೆಯಾಗದ ನಾರಾಯಣ ಗುರು ಅಭಿವೃದ್ಧಿ ನಿಗಮ : ಕೊಟ್ಟ ಭರವಸೆ ಈಡೇರಿಸದ ಸಿಎಂ: ಬಿಲ್ಲವ...

ಮಂಗಳೂರು: ಬಜೆಟ್‌ನಲ್ಲಿ ಘೋಷಣೆಯಾಗದ ನಾರಾಯಣ ಗುರು ಅಭಿವೃದ್ಧಿ ನಿಗಮ : ಕೊಟ್ಟ ಭರವಸೆ ಈಡೇರಿಸದ ಸಿಎಂ: ಬಿಲ್ಲವ ಮುಖಂಡರ ಅಸಮಾಧಾನ

- Advertisement -
- Advertisement -

ಮಂಗಳೂರು: ಬಜೆಟ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಘೋಷಿಸದಿರುವುದರ ಬಗ್ಗೆ  ಬಿಲ್ಲವ ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಲ್ಲವ ಮುಖಂಡರು, ಸರ್ಕಾರ ಬಿಲ್ಲವ ಈಡಿಗರನ್ನು ನಿರ್ಲಕ್ಷಿಸಿದೆ.  ಹಿಂದೆಯೇ ಮುಂದಿನ ಬಜೆಟ್‌ನಲ್ಲಿ ನಿಗಮ ಸ್ಥಾಪನೆ ಘೋಷಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ರು. ಆದ್ರೆ ಇದೀಗ ಮೋಸ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ರು.

- Advertisement -

Latest News

error: Content is protected !!