Thursday, June 4, 2026
Homeಅಪರಾಧಕತ್ತಿ ಹಿಡಿದು ಅಲ್ಲಾಹು ಅಕ್ಟರ್ ಕೂಗುತ್ತಾ ಗೋರಖ್‌ನಾಥ ದೇವಾಲಯ ಪ್ರವೇಶಿಸಿದ ಯುವಕ

ಕತ್ತಿ ಹಿಡಿದು ಅಲ್ಲಾಹು ಅಕ್ಟರ್ ಕೂಗುತ್ತಾ ಗೋರಖ್‌ನಾಥ ದೇವಾಲಯ ಪ್ರವೇಶಿಸಿದ ಯುವಕ

- Advertisement -
- Advertisement -

ಉತ್ತರ ಪ್ರದೇಶ: ಮುಸ್ಲಿಂ ಯುವಕನೊಬ್ಬ ಕೈಯಲ್ಲಿ ಕತ್ತಿ ಹಿಡಿದು ಅಲ್ಲಾಹು ಅಕ್ಟರ್ ಎಂದು ಘೋಷಣೆ ಕೂಗುತ್ತಾ ಗೋರಖ್‌ನಾಥ ದೇವಸ್ಥಾನದ ದಕ್ಷಿಣ ದ್ವಾರವನ್ನು ಪ್ರವೇಶಿಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಮುರ್ತಾಜಾ ಬಂಧಿತ ಆರೋಪಿ. ಈತ ಗೋರಖ್‌ಪುರದ ನಿವಾಸಿ. ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಗೋರಖ್‌ನಾಥ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಘಟನೆ ವೇಳೆ ಇಬ್ಬರು ಪ್ರಾಂತೀಯ ಸಶಸ್ತ್ರ ಕಾನ್ಸ್‌ಟೇಬಲ್‌ಗಳಿಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತನನ್ನು ಪೊಲೀಸರು ತಡೆದು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಎಂದು ತಿಳಿದುಬಂದಿದೆ.


ಗಾಯಗೊಂಡ ಕಾನ್ಸ್‌ಟೇಬಲ್ ಗಳಾದ ಗೋಪಾಲ್ ಕುಮಾರ್ ಗೌರ್ ಮತ್ತು ಅನಿಲ್ ಪಾಸ್ವಾನ್ ಅವರು ಗುರು ಗೋರಖ್‌ನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!