Saturday, June 6, 2026
Homeಕರಾವಳಿನೀ ತಾನ್ಟ್ರೆ ಬಾ ತಾಂಟ್ ಎಂದ ಮೀನು- ಮಂಗಳೂರಿನ ಆಳಸಮುದ್ರದಲ್ಲಿ ಬೋಟ್ ಗೆ ಡಿಕ್ಕಿ ಹೊಡೆದ...

ನೀ ತಾನ್ಟ್ರೆ ಬಾ ತಾಂಟ್ ಎಂದ ಮೀನು- ಮಂಗಳೂರಿನ ಆಳಸಮುದ್ರದಲ್ಲಿ ಬೋಟ್ ಗೆ ಡಿಕ್ಕಿ ಹೊಡೆದ ಮಡಲ್ ಮೀನು!…

- Advertisement -
- Advertisement -

ಮಂಗಳೂರು:ಇಲ್ಲಿನ ಆಳಸಮುದ್ರದಲ್ಲಿ ಭಾರೀ ಗಾತ್ರದ ಮೀನೊಂದು ಡಿಕ್ಕಿ ಹೊಡೆದ ಪರಿಣಾಮ ಮೀನುಗಾರಿಕಾ ಬೋಟ್ ಹಾನಿಗೀಡಾಗಿದೆ.ಬೋಟ್ ಗೆ ಬೃಹತ್ ಗಾತ್ರದ ಚೂಪಾದ ಬಾಯಿಯ ಮಡಲ್ ಮೀನು ಡಿಕ್ಕಿ ಹೊಡೆದಿದೆ.

ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದವೇಳೆ ಡಿಕ್ಕಿ ರಭಸಕ್ಕೆ ಮೀನಿನ ಬಾಯಿ ಮುರಿದು ರಕ್ತಸ್ರಾವವಾಗಿದ್ದು ಬೋಟ್ ಗೂ ಹಾನಿಯಾಗಿದೆ.ಸಧ್ಯ ಈ ಘಟನೆಯ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!