Saturday, June 6, 2026
Homeತಾಜಾ ಸುದ್ದಿಗ್ರಾ.ಪಂ ಚುನಾವಣೆಯಲ್ಲಿ ಸೊಸೆಯನ್ನು 3 ಮತಗಳ ಅಂತರದಿಂದ ಸೋಲಿಸಿದ ಅತ್ತೆ

ಗ್ರಾ.ಪಂ ಚುನಾವಣೆಯಲ್ಲಿ ಸೊಸೆಯನ್ನು 3 ಮತಗಳ ಅಂತರದಿಂದ ಸೋಲಿಸಿದ ಅತ್ತೆ

- Advertisement -
- Advertisement -

ಹಾಸನ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಇದರ ನಡುವೆ ಹಲವು ಇಂಟರೆಸ್ಟಿಂಗ್ ಘಟನೆಗಳು ನಡೆಯುತ್ತಿವೆ.

ಹೌದು.. ಹಾಸನ ತಾಲ್ಲೂಕಿನ ಹೆರಗು ಗ್ರಾಮ ಪಂಚಾಯಿತಿಯ ಎಚ್. ಭೈರಾಪುರ ಗ್ರಾಮದಿಂದ ಸ್ಪರ್ಧಿಸಿದ್ದ ಅತ್ತೆ ಸೊಂಬಮ್ಮ ಅವರು ಮೂರು ಮತಗಳ ಅಂತರದಿಂದ ಸೊಸೆ ಪವಿತ್ರರನ್ನ ಸೋಲಿಸಿದ್ದಾರೆ. ಅತ್ತೆ ಸೊಂಬಮ್ಮ 276 ಮತ ಪಡೆದಿದ್ದು, ಸೊಸೆ ಪವಿತ್ರ 273 ಮತ ಪಡೆದಿದ್ದಾರೆ.

- Advertisement -

Latest News

error: Content is protected !!