Sunday, May 19, 2024
Homeಕರಾವಳಿಗ್ರಾ.ಪಂ ಚುನಾವಣೆ: ಶಿರಾಡಿ 1ನೇ ವಾಡ್೯ ಬಿಜೆಪಿ ಅಭ್ಯರ್ಥಿಗಳಿಗೆ ಜಯ

ಗ್ರಾ.ಪಂ ಚುನಾವಣೆ: ಶಿರಾಡಿ 1ನೇ ವಾಡ್೯ ಬಿಜೆಪಿ ಅಭ್ಯರ್ಥಿಗಳಿಗೆ ಜಯ

spot_img
- Advertisement -
- Advertisement -

ಪುತ್ತೂರು: ಇಲ್ಲಿನ ಶಿರಾಡಿ 1ನೇ ವಾಡ್೯ ನ ಬಿಜೆಪಿ ಅಭ್ಯರ್ಥಿಗಳಾದ ಹಿಂದುಳಿದ ವಗ೯ ಎ ಮಹಿಳೆ ರಾಧಾ ಅಮ್ಮಾಜೆ ಮತ್ತು ಸಾಮಾನ್ಯ ಅಭ್ಯರ್ಥಿ ಲಕ್ಷ್ಮಣ ಗೌಡ ಕುದ್ಕೋಳಿ ಗೆಲುವು ಸಾಧಿಸಿದ್ದಾರೆ.


ಈ ಮೂಲಕ ಪುತ್ತೂರಿನಲ್ಲಿ ಈವರೆಗೆ 19 ಬಿಜೆಪಿ, 11ಕಾಂಗ್ರೆಸ್, ಎಸ್ ಡಿ ಪಿಐ- 9, ಸ್ಥಾನಗಳನ್ನು ಪಡೆದುಕೊಂಡಿದೆ.

- Advertisement -
spot_img

Latest News

error: Content is protected !!