Thursday, June 25, 2026
Homeಕರಾವಳಿಮಂಗಳೂರುಸುಳ್ಯ; ಬೆಳ್ಳಾರೆ ಸಮೀಪದ ಕೊಡಿಯಾಲದಲ್ಲಿ ಕೆರೆಗೆ ಹಾರಿ ತಾಯಿ ಮಗು ಆತ್ಮಹತ್ಯೆ

ಸುಳ್ಯ; ಬೆಳ್ಳಾರೆ ಸಮೀಪದ ಕೊಡಿಯಾಲದಲ್ಲಿ ಕೆರೆಗೆ ಹಾರಿ ತಾಯಿ ಮಗು ಆತ್ಮಹತ್ಯೆ

- Advertisement -
- Advertisement -

ಸುಳ್ಯ; ಕೆರೆಗೆ ಹಾರಿ ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಾರೆ ಸಮೀಪದ ಕೊಡಿಯಾಲದ ಆರ್ವಾರದಲ್ಲಿ ನಡೆದಿದೆ. ಹರೀಶ್ ಆರ್ವಾರ ಎಂಬವರ ಪತ್ನಿ ಮಧುಶ್ರೀ ಹಾಗೂ 3 ವರ್ಷದ ಮಗು ಮೃತಪಟ್ಟವರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!