- Advertisement -


- Advertisement -
ಮೂಡಬಿದರೆ: ವಿವಾಹಿತೆ ಮಹಿಳೆ ತವರು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಶಿಕಾರಿಪುರ ನಿವಾಸಿ ಸಬೀರಾ ಬಾನು (20) ನಾಪತ್ತೆಯಾದವರು.
ಸಬೀರಾ ಬಾನು 2 ವರ್ಷಗಳ ಹಿಂದೆ ಶಿಕಾರಿಪುರದ ಅಶ್ಪಕ್ ಅಹಮ್ಮದ್ ಅವರನ್ನು ವಿವಾಹವಾಗಿದ್ದರು. ಅವರು ಜು.10ರಂದು ತವರು ಮನೆಗೆ ಬಂದಿದ್ದರು. ಜು.27ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ಮೂಡಬಿದಿರೆ ಪೊಲೀಸರಿಗೆ ದೂರು ದಾಖಲಾಗಿದೆ.
- Advertisement -


