Wednesday, June 3, 2026
Homeಕರಾವಳಿಖ್ಯಾತ ರಂಗ ಕಲಾವಿದ ಮೋಹನ್ ಸೋನ ವಿಧಿವಶ

ಖ್ಯಾತ ರಂಗ ಕಲಾವಿದ ಮೋಹನ್ ಸೋನ ವಿಧಿವಶ

- Advertisement -
- Advertisement -

ಸುಳ್ಯ: ದಕ್ಷಿಣಕನ್ನಡ ಜಿಲ್ಲೆಯ ಪ್ರತಿಭಾವಂತ ರಂಗಕಲಾವಿದ ಮೋಹನ್ ಸೋನ ಅವರು ನಿಧನರಾಗಿದ್ದಾರೆ. ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಮೋಹನ್ ಸೋನ ಇನ್ನು ನೆನಪು ಮಾತ್ರ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟ. ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದ್ದಾರೆ.

- Advertisement -

Latest News

error: Content is protected !!