Saturday, June 6, 2026
Homeಕರಾವಳಿವಿಟ್ಲ ಪಡ್ನೂರು:ಡಾಮರೀಕರಣವಾದ ಕೋಡಪದವು ಕುಕ್ಕಿಲ ರಸ್ತೆಯ ಉದ್ಘಾಟನೆ!

ವಿಟ್ಲ ಪಡ್ನೂರು:ಡಾಮರೀಕರಣವಾದ ಕೋಡಪದವು ಕುಕ್ಕಿಲ ರಸ್ತೆಯ ಉದ್ಘಾಟನೆ!

- Advertisement -
- Advertisement -

ಬಂಟ್ವಾಳ: 10 ಲಕ್ಷ ವೆಚ್ಚದಲ್ಲಿ ನಡೆದ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಕುಕ್ಕಿಲ ರಸ್ತೆ ಡಾಮರೀಕರಣವಾದ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು.

ಗ್ರಾ.ಪಂ. ಅಧ್ಯಕ್ಷೆ ರೇಶ್ಮಾಶಂಕರಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಮಾಜಿ ತಾ.ಪಂ.ಸದಸ್ಯ ಮಾದವ ಮಾವೆ, ಮಾಜಿ ಗ್ರಾ.ಪಂ.ಅಧ್ಯಕ್ಷ ರವೀಶ್ ಶೆಟ್ಟಿ ಕಾರ್ಕಳ ಮತ್ತಿರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!