Thursday, March 28, 2024
Homeತಾಜಾ ಸುದ್ದಿಕೇರಳದ ಶ್ರುತಿ ಸಿತಾರಗೆ ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟ

ಕೇರಳದ ಶ್ರುತಿ ಸಿತಾರಗೆ ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟ

spot_img
- Advertisement -
- Advertisement -

ಕೇರಳ: ಶ್ರುತಿ ಸಿತಾರ ಅವರು ಮಿಸ್ ಟ್ರ್ಯಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿಗೆ ಕಳೆದ ಆರು ತಿಂಗಳ ಹಿಂದೆ ಭಾರತವನ್ನು ಶ್ರುತಿ ಸಿತಾರ ಪ್ರತಿನಿಧಿಸಿದ್ದು, ಟಾಪ್ ಐವರು ಅಭ್ಯರ್ಥಿಗಳಲ್ಲಿ ಇದೀಗ ಆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ಈ ಪ್ರಶಸ್ತಿಯನ್ನು ಆನ್ ಲೈನ್ ಕಾರ್ಯಕ್ರಮದ ಮೂಲಕ ಡಿಸೆಂಬರ್ 1 ರಂದು ಬೆಳಗ್ಗೆ ಶ್ರುತಿ ಸ್ವೀಕರಿಸಿದ್ದು, ಇದರಿಂದ ತುಂಬಾ ಸಂತೋಷವಾಗುತ್ತಿದೆ. ಇಂತಹ ಸಾಧನೆ ಮಾಡುತ್ತಿನಿ ಅಂದುಕೊಂಡಿರಲಿಲ್ಲ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಿಂಗಳುಗಟ್ಟಲೆ ಪೂರ್ವ ತಯಾರಿ ನಡೆಸಿದ್ದೆ ಎಂದು ಹೇಳಿದ್ದಾರೆ.

ಫಿಲಿಫೈನ್ಸ್ ಮತ್ತು ಕೆನಡಾದಿಂದ ಮಿಸ್ ಟ್ರ್ಯಾನ್ಸ್ ಗ್ಲೋಬಲ್ ನಲ್ಲಿಯೂ ಮೊದಲ ಹಾಗೂ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಶ್ರುತಿ ಸಿತಾರ ಪಡೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!