Tuesday, June 30, 2026
Homeಕರಾವಳಿಬಂಟ್ವಾಳ; ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ತಂದೆಗೆ 25 ಸಾವಿರ ದಂಡ ಹಾಕಿದ ಅಪ್ರಾಪ್ತ

ಬಂಟ್ವಾಳ; ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ತಂದೆಗೆ 25 ಸಾವಿರ ದಂಡ ಹಾಕಿದ ಅಪ್ರಾಪ್ತ

- Advertisement -
- Advertisement -

ಬಂಟ್ವಾಳ; ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ತಂದೆಗೆ ಕೋರ್ಟ್  25 ಸಾವಿರ ದಂಡ ಹಾಕಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಆರೋಪಿ ತಂದೆಗೆ ಅಡಿಷನಲ್ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್.ಸಿ ಬಂಟ್ವಾಳ 25 ಸಾವಿರ ರೂ. ದಂಡ ವಿಧಿಸಿದೆ.

ಬಿ.ಸಿ.ರೋಡ್  ಪರ್ಲಿಯಾದಲ್ಲಿ ಸ್ಥಳೀಯ ನಿವಾಸಿ ಸಮೀರ್ ಅವರಿಗೆ ಕೋರ್ಟ್ ದಂಡ ವಿಧಿಸಿದೆ. ಸಮೀರ್  ತನ್ನ ಸ್ಕೂಟರನ್ನು ಪುತ್ರನಿಗೆ ನೀಡಿದ್ದು, ಆತ ಸ್ಕೂಟರ್ ಚಾಲನೆ ಮಾಡುತ್ತಿರುವ ವೇಳೆ ಬಂಟ್ವಾಳ ಸಂಚಾರ ಪೊಲೀಸಿಗೆ ಸಿಕ್ಕಿ ಬಿದ್ದಿದ್ದನು. ಈ ವೇಳೆ ಪೊಲೀಸರು ಆತನ ವಿರುದ್ಧ ಪ್ರಕರಣ‌ ದಾಖಲಿಸಿದ್ದರು. ಇದೀಗ ನ್ಯಾಯಾಲಯ ಸ್ಕೂಟರಿನ ಆರ್ ಸಿ ಓವರ್ ಆಗಿರುವ ತಂದೆಗೆ ದಂಡ ವಿಧಿಸಿದೆ.

- Advertisement -

Latest News

error: Content is protected !!