Saturday, June 29, 2024
Homeಕರಾವಳಿಕಾಸರಗೋಡು: ಎಂ.ಡಿ.ಎಂ.ಎ ಮಾದಕ ವಸ್ತು ಸಹಿತ ಆರೋಪಿ ಅರೆಸ್ಟ್

ಕಾಸರಗೋಡು: ಎಂ.ಡಿ.ಎಂ.ಎ ಮಾದಕ ವಸ್ತು ಸಹಿತ ಆರೋಪಿ ಅರೆಸ್ಟ್

spot_img
- Advertisement -
- Advertisement -

ಕಾಸರಗೋಡು: ಎಂ.ಡಿ.ಎಂ.ಎ ಮಾದಕ ವಸ್ತು ಸಹಿತ ಮಂಜೇಶ್ವರ ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಂಜೇಶ್ವರ ಮುಳಿಂಜ ದ ಸರ್ಫುದ್ದಿನ್ (22) ಎಂದು ಗುರುತಿಸಲಾಗಿದೆ.

ಡಿವೈಎಸ್ಪಿ ಪಿ . ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಈತನನ್ನು ಬಂಧಿಸಿದೆ. ಉಪ್ಪಳ ಗೇಟ್ ಬಳಿಯ ಹೋಟೆಲ್ ಪರಿಸರದಲ್ಲಿ ಬಂಧಿಸಲಾಗಿದ್ದು, ಈತನಿಂದ 5.30 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿ ಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!