Thursday, October 1, 2026
Homeಕರಾವಳಿಮಂಗಳೂರುಮಂಗಳೂರು : ಎಸ್ಐಟಿ ಮುಖ್ಯಸ್ಥ ಶಶಿಕುಮಾರ್ ಆಗಮನ

ಮಂಗಳೂರು : ಎಸ್ಐಟಿ ಮುಖ್ಯಸ್ಥ ಶಶಿಕುಮಾರ್ ಆಗಮನ

- Advertisement -
- Advertisement -

ಮಂಗಳೂರು : ಕು.cಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸಲು ಮಂಗಳೂರಿಗೆ ಎಸ್ಐಟಿ ಮುಖ್ಯಸ್ಥ ಶಶಿಕುಮಾರ್ ಆಗಮಿಸಿದ್ದಾರೆ.

ಮಂಗಳೂರು ಹಳೆ ಡಿಸಿ ಕಚೇರಿಯಲ್ಲಿರುವ SAF ಕಚೇರಿಯಲ್ಲಿ ಎಸ್ಐಟಿ ಕಚೇರಿ ಮಾಡಲಾಗಿದ್ದು. ಈ ಕಚೇರಿಗೆ ಅ.1 ರಂದು ಸಂಜೆ 4 ಗಂಟೆಗೆ ಎಸ್ಐಟಿ ಮುಖ್ಯಸ್ಥರಾದ ಶಶಿಕುಮಾರ್ ಆಗಮಿಸಿ ಎಸ್ಐಟಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!