- Advertisement -
- Advertisement -
ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣದ ಎಸ್ಐಟಿ ಕಚೇರಿಯನ್ನು ಕು.ಸೌಜನ್ಯ ಪ್ರಕರಣದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ಮಾಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಷದಲ್ಲಿರು ಧರ್ಮಸ್ಥಳ ಬುರುಡೆ ಪ್ರಕರಣದ ಎಸ್ಐಟಿ ಪೊಲೀಸ್ ಠಾಣೆಯನ್ನು ಕು.ಸೌಜನ್ಯ ಕೊಲೆ ಪ್ರಕರಣದ ಎಸ್ಐಟಿ ಅಧಿಕಾರಿಗಳಾದ ಐಪಿಎಸ್ ಶ್ರೀಮತಿ ನಿಶಾ ಜೇಮ್ಸ್ ಮತ್ತು ಐಪಿಎಸ್ ಲೋಕೇಶ್ ಜಗಲಸಾರ್ ಅವರು ಸೆ.1 ರಂದು ಬೆಳಗ್ಗೆ 10:30 ಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಕಟ್ಟಡದಲ್ಲಿರುವ ಎರಡು ಕೊಠಡಿಯನ್ನು ತನಿಖೆಗಾಗಿ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
- Advertisement -


