Friday, June 26, 2026
Homeಕರಾವಳಿಮಂಗಳೂರು: ಮೆಲ್ಕಾರ್ ನಲ್ಲಿ ಚೂರಿ ಇರಿತ, ಮೂವರಿಗೆ ಗಾಯ

ಮಂಗಳೂರು: ಮೆಲ್ಕಾರ್ ನಲ್ಲಿ ಚೂರಿ ಇರಿತ, ಮೂವರಿಗೆ ಗಾಯ

- Advertisement -
- Advertisement -

ಮಂಗಳೂರು: ಚೂರಿ ಇರಿದು, ಮೂವರಿಗೆ ಗಾಯಗಳಾಗಿರುವ ಘಟನೆ ಮೆಲ್ಕಾರ್ ನಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ಘಟನೆ ನಡೆದಿದೆ.

ಹುಲಿ ವೇಷ ಹಾಕುವ ಎರಡು ತಂಡಗಳ ನಡುವೆ ಮೊನ್ನೆ ಶಾರದೋತ್ಸವ ವೇಳೆ ಗಲಾಟೆ ನಡೆದಿದೆ. ಅದೇ ಗಲಾಟೆ ಮುಂದುವರಿದು ನಿನ್ನೆ ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್, ಶಂಕರ್ ಗೆ ಚೂರಿಯಿಂದ ಇರಿಯಲಾಗಿದೆ.

ಗಾಯಾಳುಗಳಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!