Thursday, April 25, 2024
Homeಕರಾವಳಿಮಂಗಳೂರಿನ ಆಪಲ್ ಶೋರೂಮ್‌ನಲ್ಲಿ 70 ಲಕ್ಷ ರೂ. ಮೌಲ್ಯದ ವಸ್ತುಗಳು ಕಳವು

ಮಂಗಳೂರಿನ ಆಪಲ್ ಶೋರೂಮ್‌ನಲ್ಲಿ 70 ಲಕ್ಷ ರೂ. ಮೌಲ್ಯದ ವಸ್ತುಗಳು ಕಳವು

spot_img
- Advertisement -
- Advertisement -

ಮಂಗಳೂರು: ನಗರದ ಬಲ್ಮಠ ಸಮೀಪದಲ್ಲಿರುವ ಆಪಲ್ ಉತ್ಪನ್ನಗಳ ವಿಶೇಷ ಶೋ ರೂಂ ಮ್ಯಾಪ್ಲೆಕ್ಸ್‌ನಲ್ಲಿ ಕಳ್ಳತನ ನಡೆದಿದ್ದು, ಸುಮಾರು 70 ಲಕ್ಷ ರೂ. ಮೌಲ್ಯದ ಐಫೋನ್ ಸಹಿತ ಮತ್ತಿತರ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಶುಕ್ರವಾರ ಈ ಶೋರೂಂ ತೆರೆದಿತ್ತು. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಮತ್ತು ರವಿವಾರ ಇದು ತೆರೆದಿರಲಿಲ್ಲ. ಈ ವೇಳೆ ಕಳ್ಳತನ ನಡೆದಿರಬೇಕು ಎಂದು ಶಂಕಿಸಲಾಗಿದೆ.

ಸೋಮವಾರ ಬೆಳಗ್ಗೆ ಶೋ ರೂಂನ ಸಿಬ್ಬಂದಿ ಆಗಮಿಸಿದಾಗಿ ಕಳ್ಳತನ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕದ್ರಿ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!