Saturday, June 13, 2026
Homeಕರಾವಳಿಕಡಬ; ಸವಣೂರಿನಲ್ಲಿ ಜಾಗದ ವಿಚಾರಕ್ಕೆ  ತಲವಾರು ಹಿಡಿದು ಕಂದಾಯ ಕಚೇರಿಗೆ ನುಗ್ಗಿ ಹಲ್ಲೆಗೆ ಯತ್ನ: ಪಕ್ಕದಲ್ಲಿದ್ದ...

ಕಡಬ; ಸವಣೂರಿನಲ್ಲಿ ಜಾಗದ ವಿಚಾರಕ್ಕೆ  ತಲವಾರು ಹಿಡಿದು ಕಂದಾಯ ಕಚೇರಿಗೆ ನುಗ್ಗಿ ಹಲ್ಲೆಗೆ ಯತ್ನ: ಪಕ್ಕದಲ್ಲಿದ್ದ ಬೇಕರಿಯಲ್ಲೂ ದಾಂಧಲೆ

- Advertisement -
- Advertisement -

ಕಡಬ: ವ್ಯಕ್ತಿಯೊಬ್ಬ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಸವಣೂರು ಜಂಕ್ಷನ್ ನಲ್ಲಿ ಬುಧವಾರ ನಡೆದಿದೆ.

ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಕೊಲೆಗೆ ಯತ್ನಿಸಿದ ಆರೋಪಿ. ಇನ್ನು ಈತ ಪಕ್ಕದಲ್ಲಿದ್ದ ಗುಣಪಾಲ ಗೌಡ ಇಡ್ಯಾಡಿ ಅವರಿಗೆ ಸೇರಿದ ಬೇಕರಿಯನ್ನು ತಲವಾರಿನಿಂದ ಪುಡಿಗೈದು ಕೊಲೆಗೆ ಯತ್ನಿಸಿದ್ದಾನೆ‌ ಎನ್ನಲಾಗಿದೆ.ಸ್ಥಳಕ್ಕೆ ಬೆಳ್ಳಾರೆ ಠಾಣೆಯ ಎಸೈ ಸುಹಾಸ್ ಹಾಗೂ ಸಿಬಂದಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

- Advertisement -

Latest News

error: Content is protected !!