- Advertisement -
- Advertisement -
ಮಾಲಾಡಿ: ರಾಷ್ಟ್ರ ವ್ಯಾಪ್ತಿ ಕೊರೋನಾ ಭೀತಿ ಆವರಿಸಿಕೊಂಡಿರುವುದರಿಂದ ಸರಕಾರ ಲಾಕ್ ಡೌನ್ ವಿಧಿಸಿದ್ದು ಜನರು ಸಂಕಷ್ಟದಲ್ಲಿದ್ದು,ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ವಿಶ್ವ ಹಿಂದೂ ಪರಿಷತ್ ಘಟಕದ ವತಿಯಿಂದ ಗ್ರಾಮದ ಆಯ್ದ 60 ಕಡು ಬಡ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಮಹತ್ ಕಾರ್ಯದ ನೇತೃತ್ವವನ್ನು ವಿಶ್ವ ಹಿಂದೂ ಪರಿಷತ್ ಮಾಲಾಡಿಘಟಕದ ಪ್ರಮುಖರಾದ ಪ್ರಶಾಂತ್ ,ಸತೀಶ್, ಅವಿನಾಶ್, ಜಗದೀಶ್, ಪದ್ಮನಾಭ ಮತ್ತು ಶಿವರಾಜ್ ವಹಿಸಿದ್ದರು.
- Advertisement -