Wednesday, May 8, 2024
HomeWorldಕೇವಲ 1ರೂ.ಗೆ 10 ಸ್ಯಾನಿಟರಿ ನ್ಯಾಪ್ಟಿನ್; ಮಹತ್ವದ ಘೋಷಣೆ ಮಾಡಿದ ಮಹಾರಾಷ್ಟ್ರ ಸರ್ಕಾರ

ಕೇವಲ 1ರೂ.ಗೆ 10 ಸ್ಯಾನಿಟರಿ ನ್ಯಾಪ್ಟಿನ್; ಮಹತ್ವದ ಘೋಷಣೆ ಮಾಡಿದ ಮಹಾರಾಷ್ಟ್ರ ಸರ್ಕಾರ

spot_img
- Advertisement -
- Advertisement -

ಮಹಾರಾಷ್ಟ್ರ: ಕೇವಲ1 ರೂಪಾಯಿಗೆ 10 ಸ್ಯಾನಿಟರಿ ನ್ಯಾಪ್ಟಿನ್ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಇಂದು ವಿಶ್ವ ನೈರ್ಮಲ್ಯ ದಿನಾಚರಣೆ ಹಿನ್ನೆಲೆ ಈ ಘೋಷಣೆ ಮಾಡಲಾಗಿದೆ.


ಬಡತನ ರೇಖೆಗಿಂತಲೂ ಕೆಳಗಿರುವ ಮಹಿಳೆಯರು ಹಾಗೂ ಸ್ವಸಹಾಯ ಸಂಘಗಳ ಯುವತಿಯರಿಗೆ 1ರೂಪಾಯಿಗೆ 10 ಸ್ಯಾನಿಟರಿ ನ್ಯಾಪ್ತಿನ್ ನೀಡಲು ನಿರ್ಧರಿಸಲಾಗಿದೆ.


ಇದರಿಂದ ರಾಜ್ಯದ 60 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್ ತಿಳಿಸಿದ್ದಾರೆ. ಆಗಸ್ಟ್ 15,2022ರಿಂದ ಈ ಯೋಜನೆ ಪ್ರಾರಂಭಗೊಳ್ಳಲಿದೆ. ವಿಶ್ವದಲ್ಲೇ ಅತೀ ಹೆಚ್ಚು ಮಹಿಳೆಯರ ಸಾವು ಸಂಭವಿಸಲು ನೈರ್ಮಲ್ಯ ಇಲ್ಲದಿರುವುದೂ ಸಹ ಒಂದು ಕಾರಣವಾಗಿದೆ.ಹೀಗಾಗಿ ಈ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!