Sunday, May 19, 2024
Homeಕರಾವಳಿಮಂಗಳೂರುಮಾಣಿಗುತ್ತು ಉಳ್ಳಾಲ್ತಿ ಅಮ್ಮನವರ ಧರ್ಮಮೆಚ್ಚಿ ಮತ್ತು ಗ್ರಾಮ ದೈವಗಳ ಧರ್ಮನೇಮಕ್ಕೆ ಗೊನೆ ಮುಹೂರ್ತ

ಮಾಣಿಗುತ್ತು ಉಳ್ಳಾಲ್ತಿ ಅಮ್ಮನವರ ಧರ್ಮಮೆಚ್ಚಿ ಮತ್ತು ಗ್ರಾಮ ದೈವಗಳ ಧರ್ಮನೇಮಕ್ಕೆ ಗೊನೆ ಮುಹೂರ್ತ

spot_img
- Advertisement -
- Advertisement -

ಬಂಟ್ವಾಳ;  ಮಾಣಿಗುತ್ತು ಧರ್ಮಚಾವಡಿಯಲ್ಲಿ ನಡೆಯಲಿರುವ ಉಳ್ಳಾಲ್ತಿ ಅಮ್ಮನವರ ಧರ್ಮಮೆಚ್ಚಿ ಮತ್ತು ಗ್ರಾಮ ದೈವಗಳ ಧರ್ಮನೇಮಕ್ಕೆ ನಾಳೆ ತಾ. 09-05-2024ನೇ, ಗುರುವಾರ, ಬೆಳಿಗ್ಗೆ ಗಂಟೆ 9-45ಕ್ಕೆ  ಗೊನೆ ಮುಹೂರ್ತ ನಡೆಯಲಿದೆ.

    ಮಾಣಿ ಮತ್ತು ಅರೆಬೆಟ್ಟು ಗ್ರಾಮಸ್ಥರು, ಭಗವದ್ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ   ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ  ಸಚಿನ್ ರೈ, ಮಾಣಿಗುತ್ತು ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!