Wednesday, June 24, 2026
Homeತಾಜಾ ಸುದ್ದಿಬೆಳ್ತಂಗಡಿ: ಮದ್ದಡ್ಕದ ಗೋವರ್ಧನ್ ಕಾಮತ್ ವಿಧಿವಶ

ಬೆಳ್ತಂಗಡಿ: ಮದ್ದಡ್ಕದ ಗೋವರ್ಧನ್ ಕಾಮತ್ ವಿಧಿವಶ

- Advertisement -
- Advertisement -

ಬೆಳ್ತಂಗಡಿ: ಮದ್ದಡ್ಕದ ಗೋವರ್ಧನ್ ಕಾಮತ್ ರವರು ನಿನ್ನೆ ತಡರಾತ್ರಿ ಸುಮಾರು 11.30 ರ ಸುಮಾರಿಗೆ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ, 2 ಗಂಡು ಮಕ್ಕಳನ್ನು ಹಾಗು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ .

- Advertisement -

Latest News

error: Content is protected !!