- Advertisement -
![]()
- Advertisement -
ಮಡಂತ್ಯಾರ್: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಪ್ರತಾಪ್ ಸಿಂಹ ನಾಯಕ್ ಮೊದಲ ಬಾರಿಗೆ ತವರೂರದ ಬೆಳ್ತಂಗಡಿ ತಾಲೂಕಿಗೆಆಗಮಿಸಿದ್ದು, ಈ ಹಿನ್ನಲೆಯಲ್ಲಿ ಮಂಗಳೂರಿನಿಂದ ಆಗಮಿಸಿದ ಇವರಿಗೆ ಮಡಂತ್ಯಾರ್ ನಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಈ ಸಂದರ್ಭ ಶಾಸಕ ಹರೀಶ್ ಪೂಂಜ, ಮಡಂತ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೆ. ಸದಸ್ಯರಾದ ಕಿಶೋರ್ ಶೆಟ್ಟಿ, ಕಾಂತಪ್ಪ ಗೌಡ, ದಯಾನಂದ, ಪ್ರಫುಲ್ಲ ಹಾರಬೆ, ಹರೀಶ್ ಶೆಟ್ಟಿ ಪದೆಂಜಿಲ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ಪೂಜಾರಿ, ಕೆ. ಎ ದಾಮೋಧರ್ ಆಚಾರ್, ರತ್ನಕರ್ಶೆಟ್ಟಿ ಮೂಡಾಯೂರು, ಜಯಂತ್ ಶೆಟ್ಟಿ, ಪ್ರಶಾಂತ್ ಪ್ರಶಾಂತ್ ಪ್ರತಿಮಾ ನಿಲಯ, ಮನೋಹರ್ ಶೆಟ್ಟಿ ಬಾರ್ಯ, ಗುರುಪ್ರಸಾದ್, ಪದ್ಮನಾಭಸಾಲಿಯಾನ್,ಉಪಸ್ಥಿತರಿದ್ದರು
- Advertisement -


