Thursday, June 4, 2026
Homeತಾಜಾ ಸುದ್ದಿಬಸ್ ನಿಲ್ದಾಣದಲ್ಲೇ ಪ್ರೇಮಿಗಳ ರೋಮ್ಯಾನ್ಸ್ : ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಈ ವಿಡಿಯೋ...

ಬಸ್ ನಿಲ್ದಾಣದಲ್ಲೇ ಪ್ರೇಮಿಗಳ ರೋಮ್ಯಾನ್ಸ್ : ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಈ ವಿಡಿಯೋ…

- Advertisement -
- Advertisement -

ಮಂಡ್ಯ : ಯುವ ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿಯೇ ಪರಸ್ಪರ ಚುಂಬಿಸಿಕೊಂಡು ಮೈಮರೆತ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೆಎಸ್ ಆರ್ ಟಿ ಬಿ ಬಸ್ ನಿಲ್ದಾಣದ ಬಸ್ ಹಿಂದೆ ನಿಂತಿದ್ದಂತ ಯುವ ಪ್ರೇಮಿಗಳಿಬ್ಬರು, ಸಾರ್ವಜನಿಕರ ಪರಿವೇ ಇಲ್ಲದೇ, ಪರಸ್ಪರ ಅಪ್ಪಿ ಚುಂಬಿಸಿದ್ದಾರೆ.

 ಅಲ್ಲದೇ ಇದ್ದ ಸಾರ್ವಜನಿಕರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದ್ದು, ವೀಡಿಯೋ ನೋಡಿದಂತ ನೆಟ್ಟಿಗರು ಸಾರ್ವಜನಿಕ ಸ್ಥಳದಲ್ಲೇ ಯುವ ಪ್ರೇಮಿಗಳು ಚುಂಬಿಸಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

- Advertisement -

Latest News

error: Content is protected !!